ನಮಸ್ತೆ,
ಭಾ.ಜ.ಪ. ಪಕ್ಷದ ಕಾರ್ಯಕ್ಷಮತೆ ಮತ್ತು ಸಾಧನೆಗಳನ್ನು ತಿಳಿಸಲು ಭವ್ಯ ಸಮಾವೇಶದ ಅಗತ್ಯವಿರಲಿಲ್ಲ. ಲೋಕಾಯುಕ್ತರ ರಾಜೀನಾಮೆಗೆ ಈಗಿನ ಸರ್ಕಾರವೊಂದೆ ಕಾರಣವಲ್ಲದಿದ್ದರೂ ರಾಜಿನಾಮೆಯಂಥ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯುವ ಜವಾಬ್ದಾರಿ ಸರ್ಕಾರದ್ದಾಗಿತ್ತು. ಇದು ಸಾಧ್ಯವಾಗದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಸಾಧನ ಸಮಾವೇಶ?

ವಂದೇ ಮಾತರಂ